tag:blogger.com,1999:blog-4869223469193368699.post2447272115070411284..comments2023-04-12T15:45:25.474+05:30Comments on ಟೈಮ್ ಪಾಸ್ ಮಾಡಿ.: ಒಬಾಮ, ಶಾಂತಿ ಮತ್ತು ಮಲ್ಯಬಾಲುhttp://www.blogger.com/profile/14692063966558914325noreply@blogger.comBlogger9125tag:blogger.com,1999:blog-4869223469193368699.post-6992214667968481412009-10-27T22:06:43.075+05:302009-10-27T22:06:43.075+05:30ಒಬಾಮಗೆ ಶಾಂತಿ ಪ್ರಶಸ್ತಿ ಅಂತ ಓದಿಮೇಲೆ ಇದೆಲ್ಲೂ ಗಾಳಿ ಸುದ...ಒಬಾಮಗೆ ಶಾಂತಿ ಪ್ರಶಸ್ತಿ ಅಂತ ಓದಿಮೇಲೆ ಇದೆಲ್ಲೂ ಗಾಳಿ ಸುದ್ದಿ ಇರ್ಬೇಕು ಅಂತ ಬಾರೀ ಆಲೋಚನೆಯಲ್ಲಿದ್ದೆ. ಈಗ ಉದಾಹರಣೆ ಮತ್ತೆ ಸಕಾರಣಗಳ ಸಮೇತ ನೀಡಿರುವ ನಿಮ್ಮ ಬರಹಕ್ಕೆ ಅಭಿನಂದನೆಗಳು.

ಮಲ್ಯಮೇಲೆ ಕೋಪ ಮಾಡ್ಕೋ ಬೇಡ್ರಿ. :)Me, Myself & Ihttps://www.blogger.com/profile/12842858346737287324noreply@blogger.comtag:blogger.com,1999:blog-4869223469193368699.post-54733272881481696242009-10-26T12:15:47.905+05:302009-10-26T12:15:47.905+05:30ಅತ್ತಣ ಸಿಂಗಳು ಇತ್ತ ಗೌಡ್ರು ಮತ್ತೊಂದು ಕಡೆ ಯಡ್ಡಿ ರೆಡ್ಡಿ...ಅತ್ತಣ ಸಿಂಗಳು ಇತ್ತ ಗೌಡ್ರು ಮತ್ತೊಂದು ಕಡೆ ಯಡ್ಡಿ ರೆಡ್ಡಿ ಗಳು 'ಒಂತರ ಶಾಂತಿ' ಪ್ರಯತ್ನಿಸುತಿದ್ದರೆ,, ಈ ಕಡೆ ನಮ್ಮ ಕ್ರಿಷ್ಣನ್ನನವರು ಆಸ್ತ್ರಲಿಯಾ ಜನಾಂಗೀಯ ನಿಂದನೆಗೆ ಭಾರತೀಯರು ಯೇಸ್ಥು ಅಹಿಂಸಾ ಪ್ರೇಮಿಗಳೆಂದು ನವದೆಹಲಿಯ ತಮ್ಮ ಸೊ ಕಾಲ್ಡ್ ಹೈಟೆಕ್ 'ಕೃಷ್ಣ ಲೀಲಾ' ಗೃಹದಲ್ಲಿ ಶಾಂತಿ ಮಂತ್ರ ಜಪಿಸುವಂತಿದೆ.. !!.Chandruhttps://www.blogger.com/profile/06529813288110290974noreply@blogger.comtag:blogger.com,1999:blog-4869223469193368699.post-4799864250744074662009-10-17T15:33:36.361+05:302009-10-17T15:33:36.361+05:30ಬಾಲು ಸರ್,
ಟೈಂ ಪಾಸ್ ಮಾಡಲಿಕ್ಕೆ ನಿಮ್ಮ ಬರಹವೇ ಸರಿ. ಒಬಾ...ಬಾಲು ಸರ್,

ಟೈಂ ಪಾಸ್ ಮಾಡಲಿಕ್ಕೆ ನಿಮ್ಮ ಬರಹವೇ ಸರಿ. ಒಬಾಮನಿಂತ ನೀವು ತಿಳಿಸಿದ ಇಲ್ಲಿರುವವರೆಲ್ಲಾರು ನೋಬಲ್ಲಿಗೆ ಅರ್ಹರೆಂದು ನಾನು ಒಪ್ಪುತ್ತೇನೆ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-4869223469193368699.post-22899200942521346202009-10-17T13:58:04.263+05:302009-10-17T13:58:04.263+05:30ಒಬಾಮಾಗೆ ಶಾಂತಿ ಪ್ರಶಸ್ತಿ ಈಗಲೆ ಯಾಕೆ ಕೊಟ್ಟದ್ದು ಯಾಕೊ ಗೊ...ಒಬಾಮಾಗೆ ಶಾಂತಿ ಪ್ರಶಸ್ತಿ ಈಗಲೆ ಯಾಕೆ ಕೊಟ್ಟದ್ದು ಯಾಕೊ ಗೊತ್ತಿಲ್ಲ, ಯಾರ ಮೇಲೂ ಯುದ್ಧ ಮಾಡದಿರಲಿ ಅಂತಲೋ ಏನೊ... ನಿಮ್ಮ ಕ್ಯಾಂಡಿಡೇಟಗಳಲ್ಲಿ ಸಿಗುವುದಾದರೆ ಇಪ್ಪತ್ತುತಿಂಗಳು ಮಂತ್ರಿಗಳಿಗೆ ಮಂತ್ರಿಯಾಗಿದ್ದಕ್ಕೆ ಕೊಡಬಹುದೇನೊ....Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-4869223469193368699.post-3244674293196122612009-10-17T12:58:11.118+05:302009-10-17T12:58:11.118+05:30ನನಗೆ ಯಾರೋ ಹೇಳಿದರು, ಒಬಾಮಾಗೆ ನೊಬೆಲ್ ಪ್ರಶಸ್ತಿ ಕೊಡುವುದ...ನನಗೆ ಯಾರೋ ಹೇಳಿದರು, ಒಬಾಮಾಗೆ ನೊಬೆಲ್ ಪ್ರಶಸ್ತಿ ಕೊಡುವುದರಿಂದ ಮುಂದೆ ಅಮೆರಿಕ ಯಾವ ದೇಶದಮೇಲೂ ತನ್ನ ಮಿಸ್ಸೈಲ್ಸ್ ಬಿಡುವುದಿಲ್ಲ ಅಂತ. ಇದು ಒಂತರಾ ಮುಂದಾಲೋಚನೆಯಂತೆ ;-)

ಯುಬಿ ಗ್ರೂಪಿಗೆ ಮಾರ್ಕೆಟಿಂಗ್ ಇಂಜಿನೀರ್ ಆಗಿ ಸೇರಿಕೊಂಡರಾ?ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-4869223469193368699.post-18428971835974428692009-10-16T21:29:13.807+05:302009-10-16T21:29:13.807+05:30ನಿಮ್ಮ ೧೦ ತಿಂಗಳ ಪ್ರಧಾನಿ ಖುಷಿಯಾಯಿತು
ಒಳ್ಳೆಯ ಬರಹನಿಮ್ಮ ೧೦ ತಿಂಗಳ ಪ್ರಧಾನಿ ಖುಷಿಯಾಯಿತು
ಒಳ್ಳೆಯ ಬರಹಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4869223469193368699.post-27210735586843425582009-10-16T19:14:24.743+05:302009-10-16T19:14:24.743+05:30Ha Ha Ha...
Channagide...
Sakath punching...Ha Ha Ha...
Channagide...

Sakath punching...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-4869223469193368699.post-30995500897839603002009-10-16T15:56:31.513+05:302009-10-16T15:56:31.513+05:30ನಿಮ್ಮ ಬರಹ ಒಳ್ಳೆಯದಿದೆ . ಒಳ್ಳೆಯ ಟೈಮ್ ಪಾಸು :-) :-) ಆದ...ನಿಮ್ಮ ಬರಹ ಒಳ್ಳೆಯದಿದೆ . ಒಳ್ಳೆಯ ಟೈಮ್ ಪಾಸು :-) :-) ಆದರೆ ಈ ಬರಹದಲ್ಲಿ ನಿಮ್ಮ ಯಾವಾಗಿನ ಮೊನಚು ಕಮ್ಮಿಯಾಗಿದೆ . ಮಲ್ಯನ ಪಾನಿಯದ ಋಣ ತೀರಿಸಲು ಹೀಗೆ ಬರೆದಿದ್ದೀರಿ ಎ೦ದು ಭಾವಿಸುತ್ತೇನೆ . :-)Unknownhttps://www.blogger.com/profile/14371293639167194348noreply@blogger.comtag:blogger.com,1999:blog-4869223469193368699.post-30629710637117793392009-10-16T15:51:29.018+05:302009-10-16T15:51:29.018+05:30ಇವರು ಕೇವಲ ೧೦ ತಿಂಗಳು ಪ್ರಧಾನಿ ಆಗಿದ್ದರು, ಜನಸೇವೆಗೆ ತಮ್...ಇವರು ಕೇವಲ ೧೦ ತಿಂಗಳು ಪ್ರಧಾನಿ ಆಗಿದ್ದರು, ಜನಸೇವೆಗೆ ತಮ್ಮ ಇಡೀ ಕುಟುಂಬವನ್ನೇ ಮುಡುಪು ಇಟ್ಟಿರುವರು.

hha hha..

ಈ ಬರಹ ಓದಿ ನಗ್ತಾ ನಗ್ತಾ ಟೈಂಪಾಸ್ !ವಿ.ರಾ.ಹೆ.https://www.blogger.com/profile/00135884410160764240noreply@blogger.com