tag:blogger.com,1999:blog-4869223469193368699.post2529272648659215749..comments2023-04-12T15:45:25.474+05:30Comments on ಟೈಮ್ ಪಾಸ್ ಮಾಡಿ.: ಪ್ರೇಮಪತ್ರಕ್ಕೂ ರೇಶನ್ (Recession)ಬಾಲುhttp://www.blogger.com/profile/14692063966558914325noreply@blogger.comBlogger28125tag:blogger.com,1999:blog-4869223469193368699.post-59864031790931478872010-02-27T19:27:10.268+05:302010-02-27T19:27:10.268+05:30ಸೂಪರ್ ಬಾಲು ಅವ್ರೆ...
ಮೊದಲಿಗೆ ಮದುವೆ ಆಗಿದ್ದಕ್ಕೆ ಕಂಗ್ರ...ಸೂಪರ್ ಬಾಲು ಅವ್ರೆ...
ಮೊದಲಿಗೆ ಮದುವೆ ಆಗಿದ್ದಕ್ಕೆ ಕಂಗ್ರಾಜುಲೇಶನ್, ಹ್ಮ್ ಮನೆಯವರೆಲ್ಲ ಒಪ್ಪಿ ಮೆಚ್ಚಿದ ಹುಡುಗಿ ಮದುವೆ ಆಗಿದ್ದೀರಿ... ಛೇ ಈ ಇಂಡಸ್ಟ್ರೀನೇ ಹೀಗೆ ನೋಡಿ, ಯಾವಗ್ಲೂ ಸಿಗದ ವಿದೇಶಯಾತ್ರೆ ಹೀಗೆ ಸಮಯಕ್ಕೆ ಸರಿಯಾಗಿ ಬಂದು ವಕ್ಕರಿಸುತ್ತದೆ... ಏನೇ ಆಗ್ಲಿ ಕಾಯೋದ್ರಲ್ಲೂ ಥ್ರಿಲ್ ಇರ್ತದೆ ಅಂತಾರೆ, ಏಂಜಾಯ್ ಮಾಡಿ... ನಿರೂಪಣೆ ಸಕತ್ತಾಗಿತ್ತು ಒಂದೇ ಓಘದಲ್ಲಿ ಓದಿಸಿಕೊಂಡು ಹೋಯ್ತು...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-4869223469193368699.post-40468146132636632642010-02-22T11:13:17.384+05:302010-02-22T11:13:17.384+05:30'ಬಾಲು ' ಅವ್ರೆ..,
ಚೆನ್ನಾಗಿದೆ.. ಆದ್ರೆ ಬ್ಲಾಗ...'ಬಾಲು ' ಅವ್ರೆ..,

ಚೆನ್ನಾಗಿದೆ.. ಆದ್ರೆ ಬ್ಲಾಗಿನಲ್ಲಿ ಸ್ವಲ್ಪ ಕಡಿಮೆ ಇದ್ದರೆ ಚೆನ್ನ..!

Blog is Updated:http://manasinamane.blogspot.comಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-4869223469193368699.post-34112673106000352252010-02-04T12:41:11.368+05:302010-02-04T12:41:11.368+05:30ಪಾಪ ಹೀಗಾಗಬಾರದಿತ್ತು. ಮದುವೆಯ ಶುಭಾಷಯಗಳುಪಾಪ ಹೀಗಾಗಬಾರದಿತ್ತು. ಮದುವೆಯ ಶುಭಾಷಯಗಳುದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-4869223469193368699.post-48512555058328607112010-02-03T22:58:24.272+05:302010-02-03T22:58:24.272+05:30Please write English version also in your blogs, s...Please write English version also in your blogs, so that we (you know who we are :-) )can also read and N'joy.NSNnoreply@blogger.comtag:blogger.com,1999:blog-4869223469193368699.post-53647759223779108082010-02-02T15:22:44.899+05:302010-02-02T15:22:44.899+05:30ಬಾಲು ಸರ್,
ನಿಮ್ಮ ಪಜೀತಿ ಓದಿ ನಗು ಬಂದಿತು, ಒಮ್ಮೆ ಪಾಪಾ ಅ...ಬಾಲು ಸರ್,
ನಿಮ್ಮ ಪಜೀತಿ ಓದಿ ನಗು ಬಂದಿತು, ಒಮ್ಮೆ ಪಾಪಾ ಅನ್ನಿಸಿತು ಹೀಗಾಗ ಬಾರದಿತ್ತು. ಪತ್ರದಲ್ಲಿ ಬರೆದರೆ ತಿರುಗಿಚಿ ಮಗುಚಿ ಓದಬಹುದು ಎಷ್ಟು ಸರಿ ಬೇಕಾದರು ಅಲ್ಲವೆ..? ನಿಮ್ಮಾಕೆ ಬೇಗ ಬಂದು ನಿಮ್ಮನ್ನು ಸೇರಲಿ ಹಾಗೆ ಒಂದು ದೊಡ್ಡ ಪ್ರೇಮಪತ್ರ ಬರೆಯುವಂತಾಗಲಿ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4869223469193368699.post-73804365197404004422010-01-27T21:38:57.875+05:302010-01-27T21:38:57.875+05:30ಬಾಲು..ಹೀಗೂ ಆಗುತ್ತಾ?? ಛೇ....ಹೋಗ್ಲಿ ಬಿಡಿ..ಸಂಕ್ರಾಂತಿ ...ಬಾಲು..ಹೀಗೂ ಆಗುತ್ತಾ?? ಛೇ....ಹೋಗ್ಲಿ ಬಿಡಿ..ಸಂಕ್ರಾಂತಿ ಚನ್ನಾಗಿ ಆಚರಿಸಿದ್ರಲ್ಲ...ಅದೇ ಸಂತೋಷದ ವಿಷಯ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4869223469193368699.post-21382723986518777002010-01-27T21:38:28.791+05:302010-01-27T21:38:28.791+05:30ಬಾಲು..ಹೀಗೂ ಆಗುತ್ತಾ?? ಛೇ....ಹೋಗ್ಲಿ ಬಿಡಿ..ಸಂಕ್ರಾಂತಿ ...ಬಾಲು..ಹೀಗೂ ಆಗುತ್ತಾ?? ಛೇ....ಹೋಗ್ಲಿ ಬಿಡಿ..ಸಂಕ್ರಾಂತಿ ಚನ್ನಾಗಿ ಆಚರಿಸಿದ್ರಲ್ಲ...ಅದೇ ಸಂತೋಷದ ವಿಷಯ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4869223469193368699.post-21323467233239584552010-01-27T19:47:48.200+05:302010-01-27T19:47:48.200+05:30ಹ..ಹ..ಹ..ಚೆನ್ನಾಗಿದೆ ನಿಮ್ಮ ವಿರಹದ ಕಥೆ.ಆದಷ್ಟು ಬೇಗ ಆ ಮ...ಹ..ಹ..ಹ..ಚೆನ್ನಾಗಿದೆ ನಿಮ್ಮ ವಿರಹದ ಕಥೆ.ಆದಷ್ಟು ಬೇಗ ಆ ಮ್ಯಾನೇಜರ್ ದೇವನಿಗೆ ಕರುಣೆ ಹುಟ್ಟಿ ನಿಮ್ಮ ಗೋಳು ಕೊನೆಗೊಳ್ಳಲೆಂದು ಹಾರೈಸುವೆ.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-4869223469193368699.post-14459314279675762892010-01-21T16:01:36.792+05:302010-01-21T16:01:36.792+05:30ಕುತೂಹಲ ಭರಿತ ಹಾಸ್ಯ ಲೇಖನ ತುಂಬಾ ನಗು ತರಿಸಿತು. ಕೊನೆಯವರೆ...ಕುತೂಹಲ ಭರಿತ ಹಾಸ್ಯ ಲೇಖನ ತುಂಬಾ ನಗು ತರಿಸಿತು. ಕೊನೆಯವರೆಗೂ ಒಂದಕ್ಷರವನ್ನೂ ಬಿಡದೇ ಓದಿಸಿಕೊಂಡು ಹೋಯಿತು. ನಗಿಸಿದ್ದಕ್ಕೆ ಥ್ಯಾಂಕ್ಸ್ :)

ಹಾರ್ದಿಕ ಶುಭಾಶಯಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-4869223469193368699.post-26373462655289668222010-01-19T19:34:09.053+05:302010-01-19T19:34:09.053+05:30Better luck next time!Better luck next time!sunaathhttps://www.blogger.com/profile/13386371953472087631noreply@blogger.comtag:blogger.com,1999:blog-4869223469193368699.post-22730768653051487982010-01-18T17:54:26.906+05:302010-01-18T17:54:26.906+05:30ha ha ha superha ha ha superAnonymoushttps://www.blogger.com/profile/09905412413261362848noreply@blogger.comtag:blogger.com,1999:blog-4869223469193368699.post-53997861722956117922010-01-18T16:20:52.123+05:302010-01-18T16:20:52.123+05:30Ration or Recession?! kannadadalli ondide english ...Ration or Recession?! kannadadalli ondide english nalli ondide?Unknownhttps://www.blogger.com/profile/13346200313943911759noreply@blogger.comtag:blogger.com,1999:blog-4869223469193368699.post-83875492337567320822010-01-18T13:13:28.239+05:302010-01-18T13:13:28.239+05:30Recession ಅಲ್ಲಿ ತಂತ್ರಜ್ಞೆಯಾ ಜೊತೆಗೆ ಮದುವೆ reception...Recession ಅಲ್ಲಿ ತಂತ್ರಜ್ಞೆಯಾ ಜೊತೆಗೆ ಮದುವೆ reception ಮಾಡ್ಕೊಂಡರೆ ಈ ತರಾನೆ repercussion ಆಗೋದು.. ಹಾ ನಿನ್ನ ಮದುವೆಗೆ ನಾನು ಕೊಟ್ಟ ಆ ಬಿಲ್ಲು ಬಾಣಗಳನ್ನು ನಿನ್ನ manager ಗೆ ಬಿಟ್ಟರೆ ನೀನು ನಿನ್ನಕೆಗೆ ಹೊವಬಾಣವೇನು , ಪುಷ್ಪಕ ವಿಮಾನದಲಿ ದಿನವೂ onsite ಹೋಗಿ romantic ಹಾಲಿಡೇ ನ ನಿನ್ನಕೆ ಜೊತೆ ಹಾಯಾಗಿ ಕಳೆಯಬಹುದು.. ಹೋಗು ಬೇಗ ಬಾಣ ಬಿಡು.. ಹ ಬಿಟ್ಟಿದ್ದು ನೀ ಅಂತ ಗೊತ್ತಾಗಬಾರದು ಆ ಕೋತಿ managerಗೆ.. ನಿನ್ನ innondu honey moonge ee moon ನ ಒಂದು ಚಿಕ್ಕ ಪಿಸುಮಾತು..Chandruhttps://www.blogger.com/profile/06529813288110290974noreply@blogger.comtag:blogger.com,1999:blog-4869223469193368699.post-22629418188952372692010-01-18T10:30:00.203+05:302010-01-18T10:30:00.203+05:30Wish you happy married life.Wish you happy married life.Nishahttps://www.blogger.com/profile/05284543614361126936noreply@blogger.comtag:blogger.com,1999:blog-4869223469193368699.post-18170186031571532082010-01-17T12:13:00.028+05:302010-01-17T12:13:00.028+05:30ಪರಂಜಾಪೆ ಅವರೇ ಧನ್ಯವಾದ.
ನಿರ್ವಾಣ: ನಿಮ್ಮ ಶುಭ ಹಾರೈಕೆಗ...ಪರಂಜಾಪೆ ಅವರೇ ಧನ್ಯವಾದ.

ನಿರ್ವಾಣ: ನಿಮ್ಮ ಶುಭ ಹಾರೈಕೆಗೆ ಥ್ಯಾಂಕ್ಸ್, ಆಮೇಲೆ ಮತ್ತೊಂದು ವಿಷಯ. ಮದುವೆ ಆಗಿ ಕೆಲ ಸಮಯ ಕಳೆದಿದ್ದರು ನಾನು "ಗಿಫ್ಟ್" ಗಳನ್ನೂ ಇನ್ನೂ ಸ್ವೀಕರಿಸುತ್ತಾ ಇದ್ದೀನಿ. :) :)
ಇಗ ಹೆಂಡತಿ ಪಕ್ಕದಲ್ಲಿ ಇಲ್ಲದೆ ಇರೋದ್ರಿಂದ, ಕಾಳಿದಾಸ ಅಲ್ಲ ದೇವದಾಸ ಆಗಿ ಬಿಟ್ಟಿದಿನಿ. ಒಂದು ವಿರಹ ಕಾದಂಬರಿ ಬರಬಹುದ ಅಂತ.

ಗುರುಮೂರ್ತಿ ಹೆಗಡೆ ಅವರೇ, ಮ್ಯಾನೇಜರ್ ಅನ್ನುವ ಜೀವಿಗಳು ಇರೋದೇ ತೊಂದರೆ ಕೊಡೋದಕ್ಕೆ ಅಂತ ನನ್ನ ಭಾವನೆ. :)

ಚುಕ್ಕಿ ಚಿತ್ತಾರ: ಹೌದು ನೂರ ಒಂದನೇ ತರದ ವಿರಹದಲ್ಲಿ ಸಂಕ್ರಮಣ

ಮೂರ್ತಿ ಹೊಸಬಾಳೆ ಅವರೇ ನಿಮ್ಮ ಮಾತು ನಿಜ. :) ಇಗ ಈ ವಿಷಯದಲ್ಲಿ ನಿಮಗೆ ಒಳ್ಳೆಯ ಅನುಭವ ಸಿಗುತ್ತಾ ಇದೆ ಅನ್ಸುತ್ತೆ. :)

ರಾಜೀವ ಅವರೇ ಹೌದು.
ನಿಮಗೂ ಕೂಡ ಹಬ್ಬದ ಶುಭಾಷಯ.

ಶಿವೂ: ಹೌದು ಮಾರಾಯರೇ. ನಾನು ಕೂಡ ದೇವರಲ್ಲಿ ಅದೇ ಬೇಡಿಕೊಲ್ಲುತ್ತಾ ಇದ್ದೇನೆ. :)

ಸವಿ ಗನಸು: ಹ್ಞೂ.. :(

ಗೋರೆ: ನನ್ನ ಅವಸ್ಥೆ ದುರಾವಸ್ಥೆ. :(

ಶಿವ ಪ್ರಕಾಶ್: "ಗಿಫ್ಟ್" ಕೊತ್ತೊರಿಗೆ ಮೊದಲ ಆಧ್ಯತೆ. :) :) :)

ಸಂತೋಷ್: ಮೆಚ್ಚಿ ಪ್ರೋಥ್ಸಹಿಸಿದ್ದಕ್ಕೆ ಧನ್ಯವಾದಗಳು.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-4869223469193368699.post-3986622261042191442010-01-16T11:31:42.361+05:302010-01-16T11:31:42.361+05:30:) Chennagide balu.. Nice write up:) Chennagide balu.. Nice write upSanthosh Raohttps://www.blogger.com/profile/00638127160643279749noreply@blogger.comtag:blogger.com,1999:blog-4869223469193368699.post-68012330423690430932010-01-16T00:28:27.759+05:302010-01-16T00:28:27.759+05:30Ha Ha Ha...
Paapa ri..
Nice writeup... :)
Nim madu...Ha Ha Ha...
Paapa ri..
Nice writeup... :)
Nim maduve ayta ?? ellri maduve oota ??

:)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-4869223469193368699.post-10653434871083780122010-01-15T12:06:26.890+05:302010-01-15T12:06:26.890+05:30Hahaha... ayyo nimma avastheye... :-(Hahaha... ayyo nimma avastheye... :-(Anonymoushttps://www.blogger.com/profile/15400806347987179799noreply@blogger.comtag:blogger.com,1999:blog-4869223469193368699.post-15272458190109499872010-01-14T22:30:12.232+05:302010-01-14T22:30:12.232+05:30ನಿಮ್ಮನ್ನ ನೋಡಿದ್ರೆ ಪಾಪ ಅನ್ನಿಸುತ್ತೆ:)ನಿಮ್ಮನ್ನ ನೋಡಿದ್ರೆ ಪಾಪ ಅನ್ನಿಸುತ್ತೆ:)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-4869223469193368699.post-61741830257001512342010-01-14T16:33:33.081+05:302010-01-14T16:33:33.081+05:30paapa.....!
ಸಂಕ್ರಾಂತಿಯ ಹಾರ್ಧಿಕ ಶುಭಾಶಯಗಳು...paapa.....!

ಸಂಕ್ರಾಂತಿಯ ಹಾರ್ಧಿಕ ಶುಭಾಶಯಗಳು...ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-4869223469193368699.post-74032461848992714052010-01-14T11:28:23.579+05:302010-01-14T11:28:23.579+05:30ನಿಮ್ಮಾಕೆ ಇಲ್ಲದ ಸಮಯದಲ್ಲಿ ನಿಮಗೆ ಮಕರ ಸಂಕ್ರಾಂತಿ ಹಬ್ಬದ ...ನಿಮ್ಮಾಕೆ ಇಲ್ಲದ ಸಮಯದಲ್ಲಿ ನಿಮಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-4869223469193368699.post-59002178142414917242010-01-14T11:27:28.818+05:302010-01-14T11:27:28.818+05:30ಛೇ..ಪಾಪ ಈಗಾಗಬಾರದಿತ್ತು.
ಆ ಮೇನೇಜರಿನಿಗೆ ಒಳ್ಳೇ ಬುದ್ಧಿ...ಛೇ..ಪಾಪ ಈಗಾಗಬಾರದಿತ್ತು.

ಆ ಮೇನೇಜರಿನಿಗೆ ಒಳ್ಳೇ ಬುದ್ಧಿ ಕೊಡಲಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-4869223469193368699.post-71574760716436397582010-01-14T11:25:22.802+05:302010-01-14T11:25:22.802+05:30ಪ್ರಣಯದ ಅನುಭವಗಳು ಇವತ್ತಲ್ಲಾ ನಾಳೆ ನಿಮಗೆ ಲಭವಾಗುವುದು.
ಆ...ಪ್ರಣಯದ ಅನುಭವಗಳು ಇವತ್ತಲ್ಲಾ ನಾಳೆ ನಿಮಗೆ ಲಭವಾಗುವುದು.
ಆದರೆ ಮದುವೆ ಆದಮೇಲೆ, ಬ್ರಹ್ಮಚಾರಿಯಾಗಿ ಇರಬಹುದಾದ ಕ್ಷಣಗಳು ಅಪರೂಪ ಅಂದು ಮದುವೆಯಾದವರು ಹೇಳುತ್ತಾರೆ.
ಸೊ, ನೀವೇ ಧನ್ಯರು ;-)

ಸಂಕ್ರಾಂತಿಯ ಹಾರ್ಧಿಕ ಶುಭಾಶಯಗಳು.ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-4869223469193368699.post-26782131294500363382010-01-13T22:09:32.071+05:302010-01-13T22:09:32.071+05:30ಫೊನಿನಲ್ಲಿ ನಡೆಯುವ ಸಂಭಾಷಣೆ ಏನಿದ್ದರೂ ಫೊನ್ ಇಡುವ ವರಗೆ ಮ...ಫೊನಿನಲ್ಲಿ ನಡೆಯುವ ಸಂಭಾಷಣೆ ಏನಿದ್ದರೂ ಫೊನ್ ಇಡುವ ವರಗೆ ಮಾತ್ರ ಆದರೆ ಬರೆದ ಪತ್ರವನ್ನ ಯಾವಾಗ ಬೇಕಾದರೂ ಓದಿ ಸಂತೋಷ ಪಡಬಹುದು ಬಿಡಿ.
ಹಾಗಂತ ಫೋನ್ ಮಾಡುವುದನ್ನು ನಿಲ್ಲಿಸಬೇಡಿ.
ಉತ್ತಮವಾದ ಬರಹಕ್ಕೆ ಧನ್ಯವಾದಗಳು.ಮೂರ್ತಿ ಹೊಸಬಾಳೆ.https://www.blogger.com/profile/03907637642874424343noreply@blogger.comtag:blogger.com,1999:blog-4869223469193368699.post-91275722565228271832010-01-13T21:29:38.168+05:302010-01-13T21:29:38.168+05:30ಬಾಲು ಅವರೆ...
ವಿರಹಾ... ನೂರು ನೂರು ತರಹಾ....
ಇದು ನೂರಾ ...ಬಾಲು ಅವರೆ...
ವಿರಹಾ... ನೂರು ನೂರು ತರಹಾ....
ಇದು ನೂರಾ ಒ೦ದನೆಯ ತರಹಾ...
ನಿಮಗೆ, ನಿಮ್ಮಾಕೆಗೆ ಸ೦ಕ್ರಮಣದ ಹಾರ್ಧಿಕ ಶುಭಾಶಯಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.com