tag:blogger.com,1999:blog-4869223469193368699.post3600818702252182070..comments2023-04-12T15:45:25.474+05:30Comments on ಟೈಮ್ ಪಾಸ್ ಮಾಡಿ.: ಸ್ಲಿಮ್ ಆಗೋ ಮಾರ್ಗಗಳುಬಾಲುhttp://www.blogger.com/profile/14692063966558914325noreply@blogger.comBlogger19125tag:blogger.com,1999:blog-4869223469193368699.post-78400360693494628892009-07-06T11:31:21.098+05:302009-07-06T11:31:21.098+05:30ಅರುಣ್ ,
ಅದೇ ಪ್ಲಾನ್ ನಲ್ಲಿ ಇರುವೆ ... ಹೇಗೂ ಒಂದಿಷ್ಟು ...ಅರುಣ್ ,

ಅದೇ ಪ್ಲಾನ್ ನಲ್ಲಿ ಇರುವೆ ... ಹೇಗೂ ಒಂದಿಷ್ಟು ಕಾಸು ಸಂಪಾದಿಸಬಹುದು.. ಆದ್ರೆ ನನಗೆ ಒಂದು ಡೌಟ್ ... ಆವಮ್ಮ ತೆಳ್ಳಗಾದ್ರೆ ಯಾರು ಗುರಿತಿಸಿಲ್ಲದಿದ್ರೆ ?Ranihttps://www.blogger.com/profile/11680151292529168014noreply@blogger.comtag:blogger.com,1999:blog-4869223469193368699.post-80686121947198252462009-07-05T13:01:09.007+05:302009-07-05T13:01:09.007+05:30ನೀನ್ಯಾಕೆ ಒಂದು ಸಲ ಜಯಲಲಿತಾನ ಭೇಟಿ ಮಾಡಬಾರದು?ನೀನ್ಯಾಕೆ ಒಂದು ಸಲ ಜಯಲಲಿತಾನ ಭೇಟಿ ಮಾಡಬಾರದು?Adminhttps://www.blogger.com/profile/17846087910142106481noreply@blogger.comtag:blogger.com,1999:blog-4869223469193368699.post-16870928970969436672009-07-02T16:58:32.635+05:302009-07-02T16:58:32.635+05:30@ ರವಿಕಾಂತ್ ,
ಸ್ವಾಮಿ ... ಜೀನು ಗೂಡಿಗೆ ಕಲ್ಲು ಹೊಡೆದರೆ...@ ರವಿಕಾಂತ್ ,

ಸ್ವಾಮಿ ... ಜೀನು ಗೂಡಿಗೆ ಕಲ್ಲು ಹೊಡೆದರೆ ಒಂದು ದಿನ ದಪ್ಪಗೆ ಅಷ್ಟೇ ...ಮತ್ತೆ ಜೀನಿನಿಂದ ತಪ್ಪಿಸಿಕೊಳ್ಳಲು ಓಡಿ ಓಡಿ ಮತ್ತೆ ತೆಳ್ಳಗಾಗ ಬಹುದು !!!!
ಈ ಐಡಿಯಾ ದಿಂದ ನಾನು ಮೋಸ್ಟ್ಲಿ ಈಗ ಅದೃಶ್ಯ ಆದರು ಆಗ ಬಹುದು ಹೆಹೆಹೆಹ್ಹೆಹೆ !!!!Ranihttps://www.blogger.com/profile/11680151292529168014noreply@blogger.comtag:blogger.com,1999:blog-4869223469193368699.post-90098984254413178112009-07-02T16:08:16.300+05:302009-07-02T16:08:16.300+05:30ಹುಹ್... ಅದ್ಭುತ ಐಡಿಯಾ ಗಳು.... ಏನು?? ಈ ಐಡಿಯಾ ಉಪಯೋಗಿ...ಹುಹ್... ಅದ್ಭುತ ಐಡಿಯಾ ಗಳು.... ಏನು?? ಈ ಐಡಿಯಾ ಉಪಯೋಗಿಸಿ ಗಾಳಿಗೆ ಹಾರೋಸ್ತು ತೆಲ್ಲಗಾಗಿದ್ದೀರ?? ದಪ್ಪ ಆಗೋಕೆ ನಾನೊಂದು ಐಡಿಯಾ ಕೊಡ್ತೀನಿ... ಜೇನುಗೂಡಿಗೆ ಕಲ್ಲು ಹೊಡೆಯಿರಿ.. :-)Anonymoushttps://www.blogger.com/profile/15400806347987179799noreply@blogger.comtag:blogger.com,1999:blog-4869223469193368699.post-77229448582458678972009-06-29T13:37:51.700+05:302009-06-29T13:37:51.700+05:30@ ಪ್ರಭುರಾಜ್ ,
ಕಮೆಂಟಿಸಿದ್ದಕ್ಕೆ ಧನ್ಯವಾದಗಳು , ಇನ್ನು ಜ...@ ಪ್ರಭುರಾಜ್ ,
ಕಮೆಂಟಿಸಿದ್ದಕ್ಕೆ ಧನ್ಯವಾದಗಳು , ಇನ್ನು ಜಾಸ್ತಿ ಉಪಾಯಗಳಿವೆ ,ಮುಂದಿನ ಲೇಖನಗಳಿಗೆ ಕಾದು ನೋಡಿ!!Ranihttps://www.blogger.com/profile/11680151292529168014noreply@blogger.comtag:blogger.com,1999:blog-4869223469193368699.post-6517027089866844982009-06-28T19:16:27.216+05:302009-06-28T19:16:27.216+05:30ಸ್ಲಿಮ್ ಆಗೋದೇನೊ ಸರಿ, ನಮ್ಮಂಥಾ ಸ್ಲಿಮ್?!!! ಲೀನ್ ಸರಿ ಅನ...ಸ್ಲಿಮ್ ಆಗೋದೇನೊ ಸರಿ, ನಮ್ಮಂಥಾ ಸ್ಲಿಮ್?!!! ಲೀನ್ ಸರಿ ಅನಿಸತ್ತೆ, ಆಥರಾ ಇರೋರಿಗೆ ಏನಾದ್ರೂ ಉಪಾಯಕೊಡಿ... ಈಗಾಗಲೇ ಐಟಿ ಕಂಪನಿ ಕೆಲ್ಸದಲ್ಲಿದೀನಿ, ಹೊಟ್ಟೆ ಆಕಾರ ತಪ್ತಿದೆ, ಇನ್ನೂ ಜಾಸ್ತಿ ಉಪಾಯಗಳು ನಿಮ್ಮಲ್ಲಿರಬಹುದು ಅಂತ ಕುತೂಹಲ! :)
ಸಾಸಿವೆ ಪರಿಹಾರ ಸಕತ್ತಾಗಿದೆPrabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-4869223469193368699.post-69268007086906831152009-06-26T12:33:47.314+05:302009-06-26T12:33:47.314+05:30@ ಶಿವಪ್ರಕಾಶ್ ,
ಧನ್ಯವಾದಗಳು
@ ಪರಾಂಜಪೆ ,
ಈ ಐಡಿಯಾ ಉಪ...@ ಶಿವಪ್ರಕಾಶ್ ,
ಧನ್ಯವಾದಗಳು

@ ಪರಾಂಜಪೆ ,
ಈ ಐಡಿಯಾ ಉಪಯೋಗಿಸಿ ನಾನು ಜಿಂಕೆ ಮರಿ ತರಹ ಆಗಿದ್ದೀನಿ.....;)Ranihttps://www.blogger.com/profile/11680151292529168014noreply@blogger.comtag:blogger.com,1999:blog-4869223469193368699.post-81921659857290958732009-06-25T09:35:34.672+05:302009-06-25T09:35:34.672+05:30ಬಾಲು ಮತ್ತು ರಾಣಿ,
ಸ್ಲಿಮ್ ಆಗೋದಕ್ಕೆ ನೀವು ಕೊಟ್ಟ ಸೂತ್ರಗ...ಬಾಲು ಮತ್ತು ರಾಣಿ,
ಸ್ಲಿಮ್ ಆಗೋದಕ್ಕೆ ನೀವು ಕೊಟ್ಟ ಸೂತ್ರಗಳು ಚೆನ್ನಾಗಿವೆ. ನಿಮ್ಮ ಸೂತ್ರ ಉಪಯೋಗಿಸಿ ತೆಳ್ಳಗಾದವರು ಯಾರಾದರು ಇದ್ದರೆ ತಿಳಿಸಿ, ಅವರನ್ನು ನೋಡಿ ಕೇಳಿ ಅನುಭವ ತಿಳಿದು ದಪ್ಪವಿರುವವರಿಗೆ ಸೂತ್ರ ಪಾಲಿಸಲು ಸಲಹೆ ಕೊಡಬಹುದು. ನೀವು ತೆಳ್ಳಗಿರೋದು (ಬಾಲು ನ ನೋಡಿದ್ದೀನಿ, ಅವರು ಸ್ಲಿಮ್ ಆಗಿದ್ದಾರೆ), ಈ ಸೂತ್ರ ಪಾಲಿಸಿದ್ದರಿ೦ದಲೇ ಅ೦ತ ಭಾವಿಸಲೇ ?PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-4869223469193368699.post-46317386879892532432009-06-24T19:09:09.529+05:302009-06-24T19:09:09.529+05:30ಹ್ಹಾ ಹ್ಹಾ ಹ್ಹಾ..
ಒಳ್ಳೆ ಉಪಾಯಗಳುಹ್ಹಾ ಹ್ಹಾ ಹ್ಹಾ..
ಒಳ್ಳೆ ಉಪಾಯಗಳುಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-4869223469193368699.post-80116026283898180422009-06-24T14:43:03.289+05:302009-06-24T14:43:03.289+05:30ಬಾಲು,
ಈ ಐಡಿಯಾ ಗಳನ್ನ ಉಪಯೋಗಿಸಿ ನಾನು ಈಗ ಗಾಳಿ ಜೋರಾಗಿ ...ಬಾಲು,

ಈ ಐಡಿಯಾ ಗಳನ್ನ ಉಪಯೋಗಿಸಿ ನಾನು ಈಗ ಗಾಳಿ ಜೋರಾಗಿ ಬೀಸಿದರೆ ಹಾರಿಕೊಂಡು ಹೋಗ್ಬಿಡ್ತೀನಿ[ ;) ]ಅಷ್ಟು ತೆಳ್ಳಗೆ ಆಗಿದ್ದೀನಿ :)
ನೀನು ಪ್ರಯತ್ನಿಸಿದರೆ ಬೇಕಾದರೆ ಅದ್ರುಸ್ಯ ಆದರು ಆಗ ಬಹುದು !!!Ranihttps://www.blogger.com/profile/11680151292529168014noreply@blogger.comtag:blogger.com,1999:blog-4869223469193368699.post-10482529398060289062009-06-24T13:52:39.036+05:302009-06-24T13:52:39.036+05:30ಶಿವೂ ಅವರೇ ಹೌದು, ನಿಮಗೆ ಇ ಐಡಿಯಾ ಗಳು ಉಪಯೋಗಕ್ಕೆ ಬರುವುದ...ಶಿವೂ ಅವರೇ ಹೌದು, ನಿಮಗೆ ಇ ಐಡಿಯಾ ಗಳು ಉಪಯೋಗಕ್ಕೆ ಬರುವುದಿಲ್ಲ, ಆದರೆ ಯಾರಾದರು ಡುಮ್ಮುಕೆ ಇದ್ದು ತೆಲ್ಲಗಾಗಳು ಪ್ರಯತ್ನಿಸುತ್ತಾ ಇದ್ದರೆ ಅವರಿಗೆ ಕೊಡಬಹುದು. (ಹೇಗಿದ್ದರೂ ಪೇಟೆಂಟ್ ಇಲ್ಲ ).....

ರಾಣಿ ನೀನು ಎಷ್ಟು ತೆಳ್ಳಗೆ ಆಗಿದ್ದಿ? ನೀನು ಕೂತರೆ ಮಾರುತಿ ೮೦೦ ಕಾರು ಚಲಿಸುತ್ತ?
ಆಮೇಲೆ ನನ್ ತರ ದವರು ಸ್ವಲ್ಪ ದಪ್ಪಗೆ ಆಗೋದು ಹೇಗೆ ಅಂತ ಹೇಳಿ ಕೊಡು. ವ್ಯಾಯಾಮ, ಯೋಗ ಅಂತೆಲ್ಲ ಕುಯಬೇಡ.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-4869223469193368699.post-37424781627709286422009-06-24T13:15:47.100+05:302009-06-24T13:15:47.100+05:30ಬಾಲು ಸರ್,
ಸ್ಲಿಮ್ ಆಂಡ್ ಟ್ರಿಮ್ ಟಿಪ್ಸ್ಗಳು ತುಂಬಾ ಚೆ...ಬಾಲು ಸರ್,

ಸ್ಲಿಮ್ ಆಂಡ್ ಟ್ರಿಮ್ ಟಿಪ್ಸ್ಗಳು ತುಂಬಾ ಚೆನ್ನಾಗಿವೆ...

ನಾನೇನು ದಪ್ಪವಿಲ್ಲ ನೀವು ನನ್ನನ್ನು ನೋಡಿದ್ದಿರಲ್ಲ.....ನೀವು ತಮಾಷೆಗೆ ಬರೆದರೂ ಚೆನ್ನಾಗಿವೆ.

೧೦೦ ಗ್ರಾಂ ರಾಗಿ ಅಥವ ಸಾಸುವೆ ಕಾಳು ಕಾನ್ಸೆಪ್ಟ್ ತುಂಬಾ ಚೆನ್ನಾಗಿದೆ....

ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-4869223469193368699.post-72155077579641724562009-06-23T13:39:29.729+05:302009-06-23T13:39:29.729+05:30ರಾಜೀವ ರವರೆ, ಸುಸ್ವಾಗತ .
ಮಾಡಿದ್ದುಣ್ಣೋ ಮಹರಾಯ !!
ತಿಂದ...ರಾಜೀವ ರವರೆ, ಸುಸ್ವಾಗತ .
ಮಾಡಿದ್ದುಣ್ಣೋ ಮಹರಾಯ !!
ತಿಂದದ್ದು ಕರಗಿಸೋ ಪರಿಹಾರ !!
ನಾಯಿ ಕಚ್ಚದೆ ಇರೋಕೆ ಏನು ಮಾಡಬೇಕು ಅಂತ idea ಗಳನು ಕೊಡುವೆ ..ಆದರೆ ಅದು FREE ಅಲ್ಲಾ ಅಷ್ಟೇ !!!
ಹೀಗೆ ಬಂದು ಅಭಿಪ್ರಾಯ ಹೇಳ್ತಾ ಇರಿ..:)Ranihttps://www.blogger.com/profile/11680151292529168014noreply@blogger.comtag:blogger.com,1999:blog-4869223469193368699.post-69640485031842341832009-06-23T13:05:53.718+05:302009-06-23T13:05:53.718+05:30"... ಯಾರು ಬೇಕಾದರು ನನಗೆ ಹಣ ಕೊಡದೆ ಉಪಯೋಗಿಸಿ ಜಿಂಕ..."... ಯಾರು ಬೇಕಾದರು ನನಗೆ ಹಣ ಕೊಡದೆ ಉಪಯೋಗಿಸಿ ಜಿಂಕೆ ಮರಿ ಆಗ ಬಹುದು" ಬೇರೆಯವರು ನಿಮಗೆ ಹಣ ಕೊಡುವುದು ಹಾಗಿರಲಿ, ಚೆಲ್ಲಿದ ಸಾಸಿವೆಗೆ ಪರಿಹಾರ, ನಾಯಿ ಕಚ್ಚಿದ್ದಕ್ಕೆ ಡಾಕ್ಟರ ಶುಲ್ಕ ಅಂತ ನೀವು ಬೇರೆಯವರಿಗೆ ಹಣ ಕೊಡಬೇಕಾಗಿ ಬರಬಹುದು :-)

ನಿಮ್ಮ ಬರಹ ಮನಸ್ಸಿಗೆ ವಿಶ್ರಾಂತಿ ನೀಡಿತು. ಧನ್ಯವಾದಗಳು.ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-4869223469193368699.post-84297936576401254402009-06-23T12:00:13.162+05:302009-06-23T12:00:13.162+05:30@ ಸಿಮೆಂಟು ಮರಳಿನ ಮಧ್ಯೆ ರವರೆ,
ಅಂತು ಇಂತೂ ತೂಕ ಕಮ್ಮಿ ಆ...@ ಸಿಮೆಂಟು ಮರಳಿನ ಮಧ್ಯೆ ರವರೆ,

ಅಂತು ಇಂತೂ ತೂಕ ಕಮ್ಮಿ ಆಯ್ತಲ್ಲ .....ಸ್ಲಿಮ್ ಆಗೋಕ್ಕೆ ನನ್ನ ಲೇಖನ ಕೂಡ ಒಳ್ಳೆಯ ಮಾರ್ಗ ಅಂದ ಹಾಗಾಯಿತು :)

@ ರೂಪ ರವರೆ,
ಧನ್ಯವಾದಗಳು ... :)Ranihttps://www.blogger.com/profile/11680151292529168014noreply@blogger.comtag:blogger.com,1999:blog-4869223469193368699.post-66414658818961261042009-06-23T11:34:35.776+05:302009-06-23T11:34:35.776+05:30:-) :-) super !!!!:-) :-) super !!!!Unknownhttps://www.blogger.com/profile/14371293639167194348noreply@blogger.comtag:blogger.com,1999:blog-4869223469193368699.post-53160397373553994982009-06-22T20:42:36.310+05:302009-06-22T20:42:36.310+05:30ಭಯಂಕರ ಐಡಿಯಾಗಳು ಮಾರಾಯ್ರೆ...!!!!
ನಿಮ್ಮ ಉಪಾಯ ಓದಿ.....ಭಯಂಕರ ಐಡಿಯಾಗಳು ಮಾರಾಯ್ರೆ...!!!!

ನಿಮ್ಮ ಉಪಾಯ ಓದಿ....
ನಕ್ಕೂ ನಕ್ಕೂ ನನ್ನ ತೂಕ ಕಡಿಮೆ ಆಯ್ತು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4869223469193368699.post-69207543819796401462009-06-22T20:01:21.227+05:302009-06-22T20:01:21.227+05:30ಚಂದು ರವರೆ,
ಟೈಮ್ ಪಾಸ್ಸ್ ಮಾಡಿದಕ್ಕೆ ಖುಷಿ ಆಯಿತು, ಅಟ್ ಲ...ಚಂದು ರವರೆ,
ಟೈಮ್ ಪಾಸ್ಸ್ ಮಾಡಿದಕ್ಕೆ ಖುಷಿ ಆಯಿತು, ಅಟ್ ಲೀಸ್ಟ್ ೨೦ ಕ್ಯಾಲೋರಿಎಸ್ ಆದರು ಖರ್ಚು ಮಾಡಿದ್ದಿರಿ.. ಗುಡ್ ಸ್ಟಾರ್ಟ್ .
ಟ್ರೆಕಿಂಗ್ ಯಾಕೆ, ಕಪ್ಪು ಹಲಗೆ ಬಸ್ಗೆ (೨೦೧ ದೊಮ್ಮಲೂರು - ಶ್ರೀನಗರ ) ಜೋತಾಡಿ ಸಾಕು...
ನಿಮ್ಮ ಕೋಸ್ಟ್ ಎಫೆಕ್ಟ್ ...ಐಡಿಯಾಗಳಿಗೆ ನನ್ನ ಸ್ವಾಗತ ....Ranihttps://www.blogger.com/profile/11680151292529168014noreply@blogger.comtag:blogger.com,1999:blog-4869223469193368699.post-42143056585025813452009-06-22T16:30:08.185+05:302009-06-22T16:30:08.185+05:30ನಾಯಿ ಓಡಿಸ್ಕೊಂಡು ಹೋಗೋದು, ಚಿಂತೆ ಮಾಡೋದು, ಬಾಡಿಗೆ ಮನೆ ಹ...ನಾಯಿ ಓಡಿಸ್ಕೊಂಡು ಹೋಗೋದು, ಚಿಂತೆ ಮಾಡೋದು, ಬಾಡಿಗೆ ಮನೆ ಹುಡುಕೋದು, ರಿಮೋಟ್ ನ ರಿಮೋಟ್ ಅಯ್ದಿಯ, ಬಚಲು ಮನೆ ಎಲ್ಲ್ಲ ಐದಿಯ ಚೆನಗಿವೆ . ಉಳಿದವುಗಳಲ್ಲು ಸ್ವಲ್ಪ ಸೈಡ್ ಯೇಫ್ಫೆಚ್ತ್ ಜಾಸ್ತಿ ಅನ್ನಿಸುತ್ತೆ ಅಂದ್ರೆ ಹರಳನ್ನೇ ಹಕಿಂದ್ರೆ ಗ್ಯಾರಂಟೀ ಅವ ನೀರಿನ ಹತ್ರನೇ ಇರಬೇಕಗಬಹುದು, ರಾಗಿ ಒರ ಸಾಸಿವೆ ನನ್ನಂಥವನಿಗೆ ಕಣ್ಣಿನ ನೋವು ಕೊಡಬಹುದು.. ನೀವು ಬೆಂಗಳುರರಿಗೆ ಸ್ಪೆಷಲ್ ಟ್ರೆಕ್ಕಿಂಗ್ ವ್ಯವಸ್ತೆ ಮಾಡಬಹುದು, ಅದು ಬನಶಂಕರಿ ೩ನೆ ಹಂತ, ನಂದಿನಿ ಲೇ ಲೌಟ್, ಮಹಲಕ್ಷ್ಮಿ ಲೇ ಲೌಟ್, ಗಳ ಬೆಟ್ಟ ಗುಡ್ಡಗಳಲ್ಲಿ.. ಸ್ಲಿಮ್ ಯಾಕೆ ಆಗೋಲ್ಲ ಇದು ಕಾಸ್ಟ್ ಎಫ್ಫ್ಕ್ಟಿವೆ ಐಡಿಯಾ .Chandruhttps://www.blogger.com/profile/06529813288110290974noreply@blogger.com