tag:blogger.com,1999:blog-4869223469193368699.post5731034472297452606..comments2023-04-12T15:45:25.474+05:30Comments on ಟೈಮ್ ಪಾಸ್ ಮಾಡಿ.: ನೋಡಿ ಸ್ವಾಮಿ ನಾವಿರೋದೆ ಹೀಗೆ!!!!ಬಾಲುhttp://www.blogger.com/profile/14692063966558914325noreply@blogger.comBlogger9125tag:blogger.com,1999:blog-4869223469193368699.post-35371160079950558232009-06-25T18:18:41.565+05:302009-06-25T18:18:41.565+05:30ನಾವೆಲ್ಲ ಹೇಳ್ಕೊಳಲ್ಲ ನೀ ಹೇಳ್ಕೊಂಡಿದ್ಯ... ಒಂದ್ ಬ್ಲಾಗ್ ...ನಾವೆಲ್ಲ ಹೇಳ್ಕೊಳಲ್ಲ ನೀ ಹೇಳ್ಕೊಂಡಿದ್ಯ... ಒಂದ್ ಬ್ಲಾಗ್ ನಿಂದ ಈ ದೇಶ ಚೇಂಜ್ ಅಗೊದಿದ್ದ್ರೆ ನಾವೇಕೆ ಒಬ್ಬರಿಗೊಬ್ಬರು ಈ ಥರ ಬರಿತಾ ಇದ್ವಿ ಅಲ್ವಾ? ಸದಾ ಹಾಸ್ಯ ಪ್ರಜ್ಞೆಯಿಂದ ಮುಳುಗಿದುಥಿದ್ದ ಈ ನಿನ್ನ ಬ್ಲಾಗ್ ಗಳು ಈಗ ನಿನ್ನ ಅಭಿಮಾನಿಗಳಿಗೆ ಸ್ವಲ್ಪ ಬೇರೆ ಯಾಗಿ ಸಮಾಜದ ಸ್ತಿಥಿಗತಿಯನು ಯೋಚನೆಗೆ ಒರೆ ಹಚಿರಬೇಕು (ಒಂಥರಾ ತಲೆಗೆ ಹುಳ ಬಿಟ್ಟ ಹಾಗೆ ಅಯ್ಯೋ ಶಾಸ್ತ್ರಿ ಹೀಗೂ ಇದಾನ ಅಂತ) ಅದಿಕ್ಕೆ ಹೇಳೋದು ನಾವಿರೋದು ಹೀಗೆ ಸಾಮಿ ನೋಡಿ ಅಂತ..!Chandruhttps://www.blogger.com/profile/06529813288110290974noreply@blogger.comtag:blogger.com,1999:blog-4869223469193368699.post-90897730149941915162009-06-24T13:38:34.392+05:302009-06-24T13:38:34.392+05:30ಪರಾಂಜಪೆ:
ನೀವು ಹೇಳುತ್ತಾ ಇರುವುದು ಸರಿ ಇದೆ, ಆದರ್ಶ ಪುರು...ಪರಾಂಜಪೆ:
ನೀವು ಹೇಳುತ್ತಾ ಇರುವುದು ಸರಿ ಇದೆ, ಆದರ್ಶ ಪುರುಷರ ನೆರಳಲ್ಲಿ ಕಟ್ಟಿದ ನಾಡು ಹೀಗೆ ಆಗಬಾರದಿತ್ತು ಅನ್ನೋದೇ ನನ್ನ ಅಸಹನೆ.

ವರುಣ: ನೀನು ಯೋಚನೆ ಮಾಡುವ ಹಾಗೆ ಆಯ್ತಾ? ಅಷ್ಟಾದರೆ ನಾನು ಬರೆದ ಉದ್ದೇಶ ಸಾರ್ಥಕ ಆದ ಹಾಗೆ.

ಶಿವ ಪ್ರಕಾಶ್;
ಧನ್ಯವಾದಗಳು

ಶಿವ:
ಹಾಗೇನೂ ಇಲ್ಲ, ಕೂಡಲೇ ಕ್ರಾಂತಿ ಅನ್ನುತ್ತಾ ಹೋರಾಟ ಮಾಡುವ ಇರಾದೆ ಇಲ್ಲ ಬಿಡು.

ರೂಪ:
ನಾವುಗಳು ಪುಣ್ಯವಂತರೆ ಸರಿ.

ರವಿ ಕಾಂತ :
ಧನ್ಯವಾದಗಳು

ಶಿವೂ:
ನಿಮ್ಮ ಅಭಿಪ್ರಾಯ ಹಾಗು ಪ್ರೋತ್ಸಾಹ ಕೆ ಧನ್ಯವಾದಗಳು.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-4869223469193368699.post-4581260892850473072009-06-24T13:18:02.619+05:302009-06-24T13:18:02.619+05:30ಬಾಲು ಸರ್,
ಲೇಖನದಲ್ಲಿ ಮೇಲುನೋಟಕ್ಕೆ ಹಾಸ್ಯದಲ್ಲಿದ್ದರ...ಬಾಲು ಸರ್,

ಲೇಖನದಲ್ಲಿ ಮೇಲುನೋಟಕ್ಕೆ ಹಾಸ್ಯದಲ್ಲಿದ್ದರೂ ಸೂಕ್ಷ್ಮವಾಗಿ ಕೆಲವು ವಿಚಾರಗಳನ್ನು ಹೇಳಿದ್ದೀರಿ....

ವ್ಯಂಗ್ಯವನ್ನು ಕೂಡ ಚೆನ್ನಾಗಿ ಬರೆಯುತ್ತೀರಿ...

ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-4869223469193368699.post-70149506616133688512009-06-20T09:49:13.483+05:302009-06-20T09:49:13.483+05:30ಚೆನ್ನಾಗಿದೆ ವ್ಯಂಗ್ಯ...ಚೆನ್ನಾಗಿದೆ ವ್ಯಂಗ್ಯ...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-4869223469193368699.post-21094062923443147472009-06-19T17:52:03.337+05:302009-06-19T17:52:03.337+05:30lEKana sogasaagi ide. i0taha dEshadalli Iga baduku...lEKana sogasaagi ide. i0taha dEshadalli Iga badukuttiruva naavu bahaLa puNya maaDiddEve. jai ho.. .. namma hiriyarige holisidare naavE puNyava0taru ..
puNyava0taru .. naavu puNyava0taru
i0ta naaDalli janisida naavE puNyava0taru ..

(Baagyava0taru calanachitrada geete)Unknownhttps://www.blogger.com/profile/14371293639167194348noreply@blogger.comtag:blogger.com,1999:blog-4869223469193368699.post-71128068407116457562009-06-18T19:28:12.308+05:302009-06-18T19:28:12.308+05:30enappa rochhige edh bittidiya....
-Shivenappa rochhige edh bittidiya....

-ShivAnonymousnoreply@blogger.comtag:blogger.com,1999:blog-4869223469193368699.post-19214449788738919972009-06-18T16:26:54.602+05:302009-06-18T16:26:54.602+05:30ಬಾಲು ಅವರೇ,
ಎಲ್ಲರಿಗೂ ಸಕತ್ ಕ್ಲಾಸ್ ತಂಗೊಂಡ್ಬಿಟ್ರಲ್ಲ .....ಬಾಲು ಅವರೇ,
ಎಲ್ಲರಿಗೂ ಸಕತ್ ಕ್ಲಾಸ್ ತಂಗೊಂಡ್ಬಿಟ್ರಲ್ಲ ...
ಚನ್ನಾಗಿದೆ ನಿಮ್ಮ ಹೊಗಳುತ ಬೈಯುವ ಲೇಖನ... :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-4869223469193368699.post-75802357801296233992009-06-18T14:24:41.357+05:302009-06-18T14:24:41.357+05:30Dear Balu Avare
Nimma Mathugalu nammanu bahu dodd...Dear Balu Avare

Nimma Mathugalu nammanu bahu dodda chinthange yede made kottithu.Varunhttps://www.blogger.com/profile/02579386335802610000noreply@blogger.comtag:blogger.com,1999:blog-4869223469193368699.post-20747178901305551142009-06-18T11:25:14.193+05:302009-06-18T11:25:14.193+05:30ಬಾಲು,
ನಿಮ್ಮ ಬರಹದ ಮೇಲ್ಪದರದಲ್ಲಿ ಲೇವಡಿಯ/ತಿಳಿಹಾಸ್ಯದ ಲೇ...ಬಾಲು,
ನಿಮ್ಮ ಬರಹದ ಮೇಲ್ಪದರದಲ್ಲಿ ಲೇವಡಿಯ/ತಿಳಿಹಾಸ್ಯದ ಲೇಪನವಿದ್ದರೂ, ಆ೦ತರ್ಯದಲ್ಲಿ ವ್ಯವಸ್ಥೆಯ ವಿರುದ್ಧ ನಿಮಗಿರುವ ಅಸಹನೆಯಾ ಪಡಿಯಚ್ಚು ಅಲ್ಲಲ್ಲಿ ಕಾಣುತ್ತಿದೆ. ನೀವ೦ದಿದ್ದು ಮಾರ್ಮಿಕ ಸತ್ಯ. ಎಲ್ಲರೂ ವಿಚಾರ ಮಾಡಬೇಕಾದ ವಿಷಯ. ನಮ್ಮ ಸುತ್ತ ನಡೆಯುವ ಅನೇಕ ಘಟನೆಗಳಿಗೆ ನಾವು ಕುರುಡರ೦ತೆ, ಕುವುಡರ೦ತೆ ಮೂಗರ೦ತೆ ಪ್ರತಿಸ್ಪ೦ದನೆ ಇಲ್ಲದೆ ಪರೋಕ್ಷ ಪ್ರೋತ್ಸಾಹ ಕೊಡುತ್ತಲೇ ಇದ್ದೇವೆ. ಮಾತುಸೋತ ಭಾರತ, ಮಾತುಸತ್ತ ಭಾರತ ಎ೦ದು ಪು೦ಗಿ ಊದುವವರು ಸಹ, ಮಾಡುವುದು ಅದನ್ನೇ ? ಚೆನ್ನಾಗಿದೆ.PARAANJAPE K.N.https://www.blogger.com/profile/11530377389174618587noreply@blogger.com