tag:blogger.com,1999:blog-4869223469193368699.post8641156953646646670..comments2023-04-12T15:45:25.474+05:30Comments on ಟೈಮ್ ಪಾಸ್ ಮಾಡಿ.: ಹೀಗೊಂದು ಸಾಹಿತ್ಯ ಪ್ರಸವ!!ಬಾಲುhttp://www.blogger.com/profile/14692063966558914325noreply@blogger.comBlogger23125tag:blogger.com,1999:blog-4869223469193368699.post-22289884791679134702010-01-07T23:20:38.173+05:302010-01-07T23:20:38.173+05:30ಬಾಲು, ಬಹಳ ದಿನಗಳ ನಂತರ ಬ್ಲಾಗಿಸಿದ್ದೀರಿ....ಆದರೆ ನೀವು ಕ...ಬಾಲು, ಬಹಳ ದಿನಗಳ ನಂತರ ಬ್ಲಾಗಿಸಿದ್ದೀರಿ....ಆದರೆ ನೀವು ಕಾದಂಬರಿತ್=ಯ ಕನಸಲ್ಲಿ ಇಷ್ಟು ದಿನ ಕಸರತ್ತು ಮಾಡುತ್ತಿದ್ದುದು ಈಗ್ಲೇ ಗೊತ್ತಾಗಿದ್ದು...ನನ್ನ scientific ಪ್ರಬಂಧದ ಗೋಳನೋಪಾದಿಯಲ್ಲೇ ..ನಿಮ್ಮ ಕಥನ ಮುಂದುವರೆದಿದೆ...ಇನ್ನೇನ್ಮಾಡ್ತಾರೆ..? ...ಕಡೆಗೆ ಇದರದ್ದೇ ಒಂದು ಒಳ್ಲೆಯ ಪ್ರಹಸನ ಎಂದು ಅನಿಸಿದ್ದು ಮತ್ತೊಮ್ಮೆ ನಿಮ್ಮ ಬ್ಲಾಗ್ ಓದಿದಾಗಲೇ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4869223469193368699.post-65167996500665085422009-12-22T09:52:09.835+05:302009-12-22T09:52:09.835+05:30ಪ್ರಕಾಶ್ ಅವರೇ: ಹೌದು ಮರಳಿ ಪ್ರಯತ್ನ ಮಾಡುತ್ತಾ ಇರುವೆ.
ನ...ಪ್ರಕಾಶ್ ಅವರೇ: ಹೌದು ಮರಳಿ ಪ್ರಯತ್ನ ಮಾಡುತ್ತಾ ಇರುವೆ.

ನಾಗರಾಜ್: ಅಷ್ಟೆಲ್ಲಾ ಬರೆಲಿಕ್ಕೆ ಬರಲ್ಲ ಬಿಡಿ. ಪ್ರತಿಕ್ರಿಯೆಗೆ ಧನ್ಯವಾದಗಳು.

ಶಿವು: ಪ್ರತಿಕ್ರಿಯೆಗೆ ಧನ್ಯವಾದಗಳು ನಿಮ್ಮ ಹಾರೈಕೆಗು ಕೂಡ.

ಮನಸು: ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ. ನಾನು ಕಾದಂಬರಿ, ಕಥೆ ಎಲ್ಲ ಬರೆದರೆ ಓದುವ ಕಷ್ಟ ನಿಮಗೆಲ್ಲ ಬಂದೊದಗಲಿದೆ.

ಪ್ರಭುರಾಜ್: ಹೌದು, ಮನಸ್ಸು ಒಂತರ ಛತ್ರಿ :) ನೀವು ಹೇಳಿದ ವಿಷ್ಯ ಕೂಡ ಚೆನ್ನಾಗಿದೆ, ಅದರ ಬಗ್ಗೆನೇ ಒಂದು ಕಾದಂಬರಿ ಬರೆದು ಬಿಡಬಹುದು.

ದೀಪಸ್ಮಿತ: ಪ್ರತಿಕ್ರಿಯೆಗೆ ಧನ್ಯವಾದಗಳು.

ಪಂಚ ಲೈನ್: ಹೌದು, ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತ: ಓದಿದ್ದಕ್ಕೆ, ನಕ್ಕಿದಕ್ಕೆ ಮತ್ತು ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.

ಶ್ವೇತ: ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-4869223469193368699.post-65526338456496814532009-12-22T09:51:40.133+05:302009-12-22T09:51:40.133+05:30ಸವಿಗನಸು: ಧನ್ಯವಾದ :)
ಚಂದ್ರು: ಕಾದಂಬರಿ ಬಿಡುಗಡೆಯ ದಿನ ...ಸವಿಗನಸು: ಧನ್ಯವಾದ :)

ಚಂದ್ರು: ಕಾದಂಬರಿ ಬಿಡುಗಡೆಯ ದಿನ ನಿನಗೆ ಪುಕ್ಕಟೆ ಮಸಾಲೆ ದೋಸೆ :)

ಪರಾಂಜಾಪೆ ಅವರೇ ನಿಮ್ಮ ಹಾರೈಕೆ ಸದಾ ಇರಲಿ.

ವಿಕಾಸ: ಹ್ಞೂ ಕಣಪ್ಪ

ರವಿಕಾಂತ ಗೋರೆ: ಏನು ಮಾಡೋದು, some times ಮನಸ್ಸು ಕಾದಂಬರಿ ಬರಿಯೋ ಬದಲು ಖಾಲಿ ದೋಸೆ, ಮಾಸಲೇ ದೋಸೆ ಅಂತ ರಗಳೆ ಮಾಡುತ್ತೆ. ಆದರೆ ಪ್ರಯತ್ನ ನಿರಂತರ ಜಾರಿಯಲ್ಲಿದೆ :) :) ಪ್ರತಿಕ್ರಿಯೆಗೆ ಧನ್ಯವಾದ.

ಶಿವ: ನೀನು ಹೇಗಿದ್ರು ವಿಜ್ಞಾನಿ, ಕಾದಂಬರಿ ಬರೀಲಿಕ್ಕೆ ಯಾಕೆ ಒಂದು ಫಾರ್ಮುಲ ಕಂಡು ಹಿಡಿ ಬಾರದು?

ನಿರ್ವಾಣ: ಮಾರಾಯರೇ ಅದು ಸಾಹಿತ್ಯ ಪ್ರಸವ, ಈ ಶಿವು ಇಂದ ಅದು ಯಾಕೋ ಎಲ್ಲೋ ಹೋಯಿತು ಅನ್ಸುತ್ತೆ. :) ಮತ್ತೆ ನಿಮ್ಮ ಹಾರೈಕೆಗೆ ಥ್ಯಾಂಕ್ಸ್. ನನ್ನ ಮೊದಲ ಕಾದಮಬರಿ ನ ನಿಮಗೆ ಉಚಿತವಾಗಿ ಕೊಡುವೆ. (ಆದರೆ ಅದನ್ನು ಓದುವುದನ್ನ ಶಿಕ್ಷೆ ಅಂತ ಭಾವಿಸಬೇಡಿ ಅಷ್ಟೇ. )

ರಾಜೀವ ಅವರೇ: ನೀವು ಸಿಕ್ಕಾ ಪಟ್ಟೆ ಸೀಕ್ರೆಟ್ ವಿಷಯನ ಅ ಹೇಳುತ್ತಾ ಇದ್ದೀರಿ. ನಿಮ್ಮ ಬಳಿ ಈ ತರ ಹಲವಾರು ಐಡಿಯಾ ಇರಬಹುದು. ದಿನ ಸಂಜೆ ಟ್ಯುಶನ್ ಗೆ ಬರಲೇ? :) :) ಪ್ರತಿಕ್ರಿಯೆಗೆ ಧನ್ಯವಾದ.

ಗುರುಮೂರ್ತಿ ಹೆಗಡೆ ಅವರೇ: ಪ್ರತಿಕ್ರಿಯೆಗೆ ಧನ್ಯವಾದಗಳು.

ಶಿವಪ್ರಕಾಶ್: ಹೌದು, ಮತ್ತೊಮ್ಮೆ, ಮಗದೊಮ್ಮೆ ಪ್ರಯತ್ನಿಸುವೆ.

ಗೌತಮ್: ಹೌದು ಸಿಕ್ಕಾಪಟ್ಟೆ ಅನುಭವಿಸಿದೆ.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-4869223469193368699.post-19650628215638223362009-12-22T02:31:43.674+05:302009-12-22T02:31:43.674+05:30Tumba chennagide. nakku naliyalu olleya taana nimm...Tumba chennagide. nakku naliyalu olleya taana nimma blogಶ್ವೇತhttps://www.blogger.com/profile/16989357850040858763noreply@blogger.comtag:blogger.com,1999:blog-4869223469193368699.post-87085514118058271882009-12-19T11:14:38.900+05:302009-12-19T11:14:38.900+05:30ಚೆನ್ನಾಗಿದೆ...ನಗು ಬ೦ತು...
ನಗಿಸಿದ್ದಕ್ಕೆ ಧನ್ಯವಾದಗಳು.....ಚೆನ್ನಾಗಿದೆ...ನಗು ಬ೦ತು...
ನಗಿಸಿದ್ದಕ್ಕೆ ಧನ್ಯವಾದಗಳು...ಬರಹಗಳು ಬರುತ್ತಿರಲಿ...ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-4869223469193368699.post-69780578573857715232009-12-19T09:01:24.481+05:302009-12-19T09:01:24.481+05:30Hosa prayatnagalanna maaduttale iri. anveshane yaa...Hosa prayatnagalanna maaduttale iri. anveshane yaarobbara svattalla.:-)Anonymousnoreply@blogger.comtag:blogger.com,1999:blog-4869223469193368699.post-786869794954464602009-12-14T22:22:07.902+05:302009-12-14T22:22:07.902+05:30ಕಾದಂಬರಿ ಬರೆದರೋ ಇಲ್ಲವೋ, ಉತ್ತಮ ಹಾಸ್ಯ ಲೇಖನವಂತೂ ಸಿದ್ಧವ...ಕಾದಂಬರಿ ಬರೆದರೋ ಇಲ್ಲವೋ, ಉತ್ತಮ ಹಾಸ್ಯ ಲೇಖನವಂತೂ ಸಿದ್ಧವಾಯಿತು. ಚೆನ್ನಾಗಿದೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-4869223469193368699.post-47148663226761812072009-12-12T14:18:57.934+05:302009-12-12T14:18:57.934+05:30ಹ ಹ ಹ.. ಬರೀಬೇಕೂಂತಾ ಪಟ್ಟಾಗಿ ಕೂತರೂ ಹೀಗೆ ಬರೆಯೋಕೇ ಆಗಲ್...ಹ ಹ ಹ.. ಬರೀಬೇಕೂಂತಾ ಪಟ್ಟಾಗಿ ಕೂತರೂ ಹೀಗೆ ಬರೆಯೋಕೇ ಆಗಲ್ಲ ನಿಜ... ಏನೊ ನೆಪ ಮಾಡಿ ಮನಸು ಓಡಿಬಿಡುತ್ತದೆ... ಒಂದು ಕಾದಂಬರಿ ಬರೆಯುವ ಬಗ್ಗೇನೇ ಕಾದಂಬರಿ ಬರೆದುಬಿಡಿ :) ಕಾದಂಬರಿ.. ಕಾದು ಕಾದು ಅಂತೂ ಬರೆದ್ದು ಅಂತ....Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-4869223469193368699.post-75516638979517222612009-12-09T12:25:40.474+05:302009-12-09T12:25:40.474+05:30ಬಾಲು,
ನಿಜ ಹೇಳಲಾ ನೀವು ಕಥೆ ಬರಿಬೇಕು ಬರಿಬೇಕು ಎಂಬ ಸಾಹಸನ...ಬಾಲು,
ನಿಜ ಹೇಳಲಾ ನೀವು ಕಥೆ ಬರಿಬೇಕು ಬರಿಬೇಕು ಎಂಬ ಸಾಹಸನೇ ಕಥೆಯ ರೀತಿ ಇದೆ... ಇದೇ ಮೊದಲ ಸಣ್ಣ ಕಥೆ, ಮುಂದೆ ಹಲವು ಕಥೆಗಳನ್ನು ಬರೆಯುತ್ತೀರಿ, ಯೋಚಿಸದಿರಿ... ನಿಮಗೆ ಶುಭವಾಗಲಿ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4869223469193368699.post-52613361075354670682009-12-06T18:27:49.425+05:302009-12-06T18:27:49.425+05:30ಬಾಲು ಸರ್,
ನಿಮ್ಮ ಕತೆ ಬರೆಯುವ ಪ್ರಕರಣವೇ ಒಂದು ಕತೆಯಂತೆ ...ಬಾಲು ಸರ್,

ನಿಮ್ಮ ಕತೆ ಬರೆಯುವ ಪ್ರಕರಣವೇ ಒಂದು ಕತೆಯಂತೆ ಇದೆಯಲ್ಲಾ...ಒಳ್ಳೆಯ ಹಾಸ್ಯಪ್ರಹಸನವನ್ನು ಬರೆದಿದ್ದೀರಿ....ಕೊನೆಗೆ ಮಸಾಲೆ ದೋಸೆಯನ್ನು ತಿಂದರೂ ಮುಂದೆ ಒಂದು ದಿನ ಬರೆದೇ ತೀರುತ್ತೀರಿ ಬಿಡಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-4869223469193368699.post-84427561216686845012009-12-04T17:34:58.193+05:302009-12-04T17:34:58.193+05:30Chennagide shastriji......
andre mundhe yello yav...Chennagide shastriji......

andre mundhe yello yavudardu book house ge hodre nimma kadambari kannige bidru ashcharya illa antira?

Nagaraj MMNagaraj MMhttp://mmnagaraj.wordpress.comnoreply@blogger.comtag:blogger.com,1999:blog-4869223469193368699.post-49827471686041370922009-12-04T14:16:17.176+05:302009-12-04T14:16:17.176+05:30ಬಾಲು ಸರ್...
ಸೂಪರ್...!
ಮಸ್ತ್ ಆಗಿದೆ. ನಿಮ್ಮ ಅನುಭವ...ಬಾಲು ಸರ್...

ಸೂಪರ್...!

ಮಸ್ತ್ ಆಗಿದೆ. ನಿಮ್ಮ ಅನುಭವ..!

ಮರಳಿ ಯತ್ನವ ಮಾಡಿ..!

ನಮ್ಮನ್ನೆಲ್ಲ ನಗಿಸಿದ್ದಕ್ಕೆ
ನಿಮಗೆ ಸಲಾಮ್..!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4869223469193368699.post-40584730032825668282009-12-04T11:56:11.928+05:302009-12-04T11:56:11.928+05:30ಚೆನ್ನಾಗಿದೆ. :-) ಅಂತೂ ಪ್ರಸವ ವೇದನೆ ಅನುಭವಿಸಿದಿರಿ!ಚೆನ್ನಾಗಿದೆ. :-) ಅಂತೂ ಪ್ರಸವ ವೇದನೆ ಅನುಭವಿಸಿದಿರಿ!Gowthamhttps://www.blogger.com/profile/06003583120194731166noreply@blogger.comtag:blogger.com,1999:blog-4869223469193368699.post-5383992663327664482009-12-03T21:44:20.988+05:302009-12-03T21:44:20.988+05:30Ha ha ha.. Channagide...
by the by, Never Give up....Ha ha ha.. Channagide...
by the by, Never Give up... try another time :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-4869223469193368699.post-55150714445203875042009-12-03T21:32:32.921+05:302009-12-03T21:32:32.921+05:30ಸೊಗಸಾಗಿದೆ
ಹೆಚ್ಚೆಚ್ಚು ಬರೆಯಿರಿ
ಬ್ರಹತ ಕಾದಂಬರಿ ನಿಮ್ಮದ...ಸೊಗಸಾಗಿದೆ
ಹೆಚ್ಚೆಚ್ಚು ಬರೆಯಿರಿ
ಬ್ರಹತ ಕಾದಂಬರಿ ನಿಮ್ಮದಾಗಲಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4869223469193368699.post-47152208810409320842009-12-03T18:45:40.199+05:302009-12-03T18:45:40.199+05:30ಹಳೆಯ ಕಾಲದಲ್ಲಿ ಮನೆಯ ಸ್ತ್ರೀಯರು ಬೆಳಗ್ಗೆ ಬೇಗ ಎದ್ದು ಹೊಳ...ಹಳೆಯ ಕಾಲದಲ್ಲಿ ಮನೆಯ ಸ್ತ್ರೀಯರು ಬೆಳಗ್ಗೆ ಬೇಗ ಎದ್ದು ಹೊಳೆಗೆ ಹೋಗಿ ನೀರು ತರುತ್ತಿದ್ದರು. ಆ ಸಮಯದಲ್ಲಿ ಎದ್ದು ಕೂತರೆ ಅವರನ್ನು ನೋಡಿ, ಸಾಹಿತ್ಯಕ್ಕೆ ಪ್ರೇರಣೆಯನ್ನು ಪಡೆಯಬಹುದಿತ್ತು. ಈಗ ನೀವು ಏನು ಮಾಡಬೇಕು ಅಂತ ಗೊತ್ತಾಯಿತಲ್ವಾ? ಟ್ರೈ ಮಾಡಿ ಏನಾಯಿತೆಂದು ತಿಳಿಸಿ. ಆಲ್ ದ ಬೆಸ್ಟ್.ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-4869223469193368699.post-38362376321092168122009-12-03T18:43:44.788+05:302009-12-03T18:43:44.788+05:30Baalu besar beda....prasava prakriye sahjavaagiral...Baalu besar beda....prasava prakriye sahjavaagirali....ati pryatna/avasara apaayakaari........yarige gottu mele namoodisidante Gajagarbhave aadalli ....bari Kaadambariyenu , avismaraneeya Kaavya, Mahakaavyagala janana aashcharyavenalla....hogli ee wekend olle nidde maadi...nidraadevi nimmannu ondu atyuttama kathavastuvinondige haarysali !!!!Nirvanahttps://www.blogger.com/profile/12423023952391448234noreply@blogger.comtag:blogger.com,1999:blog-4869223469193368699.post-33459526646504883932009-12-03T17:44:31.515+05:302009-12-03T17:44:31.515+05:30oh sad...Next time ge..check up madsi..delivery da...oh sad...Next time ge..check up madsi..delivery date na correct agi tilkondu terrace hattu...:)

Shiv@zürichshivahttps://www.blogger.com/profile/04266800052931178808noreply@blogger.comtag:blogger.com,1999:blog-4869223469193368699.post-8198494055365277802009-12-03T17:29:29.842+05:302009-12-03T17:29:29.842+05:30ಅಯ್ಯೋ ಸ್ವಾಮೀ... ನಿಮ್ಮದು ಇದೊಳ್ಳೆ ಕಥೆ ಆಯ್ತಲ್ಲ ಮಾರಾಯ್...ಅಯ್ಯೋ ಸ್ವಾಮೀ... ನಿಮ್ಮದು ಇದೊಳ್ಳೆ ಕಥೆ ಆಯ್ತಲ್ಲ ಮಾರಾಯ್ರೇ... ಪೆನ್ನು ಪೇಪರ್ ಬಿಟ್ಟು ಕಾಫಿ -ದೋಸೆ ಕಡೆ ಹೋಗಿಬಿಟ್ರಲ್ಲ.. ಇರಲಿ ಬಿಡಿ.. ನಿಮ್ಮ ಕಾದಂಬರಿಯದು ಬಹುಶ ಗಜಗರ್ಭ ವಿರಬೇಕು.. ಪ್ರಸವಕ್ಕೆ ತುಂಬಾ ಸಮಯ ಹಿಡಿಯುತ್ತದೆ... ಆದರೆ ಪ್ರಯತ್ನ ಜಾರಿಯಲ್ಲಿರಲಿ...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-4869223469193368699.post-45200898811874014912009-12-03T16:29:30.975+05:302009-12-03T16:29:30.975+05:30ಅದು ಹಂಗಲ್ಲ ಶಿವಾ.ಧ್ಯಾನಸ್ಥ ಸ್ಥಿತಿಯಲ್ಲೆಲ್ಲಾ ಬರೆಯೋಕಾಗಲ...ಅದು ಹಂಗಲ್ಲ ಶಿವಾ.ಧ್ಯಾನಸ್ಥ ಸ್ಥಿತಿಯಲ್ಲೆಲ್ಲಾ ಬರೆಯೋಕಾಗಲ್ಲ.ಬರೆದು ಆದ ಮೇಲೆ ಯಾರಾದರೂ ಚೆನ್ನಾಗಿದೆ ಅಂದರೆ ನಾನು ಧ್ಯಾನಸ್ಥ ಸ್ಥಿತಿಯಲ್ಲಿದ್ದು ಬರೆದೆ ಅಂತ ಹೇಳ್ಕೊಂಡು ತಿರುಗಾಡಬೇಕು :) ನಿಂದೊಳ್ಳೆ ಪ್ರಸವ.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-4869223469193368699.post-28482224961737807902009-12-03T16:12:35.959+05:302009-12-03T16:12:35.959+05:30ವತ್ಸಾ,
ನಿನ್ನ ಕಥೆ/ಕಾದ೦ಬರಿ ಬರೆಯುವ ಹುಚ್ಚು ಹೆಚ್ಚಾಗಲಿ,...ವತ್ಸಾ,
ನಿನ್ನ ಕಥೆ/ಕಾದ೦ಬರಿ ಬರೆಯುವ ಹುಚ್ಚು ಹೆಚ್ಚಾಗಲಿ, ಉಡುಪಿ ಉಪಾಹಾರಕ್ಕೆ ಒಳ್ಳೆಯ ವ್ಯಾಪಾರವಾಗಲಿ, ಇನ್ನಷ್ಟು ಮಸಾಲೆ ದೋಸೆಗಳು ಖಾಲಿಯಾಗಿ, ಒ೦ದು ಮಸಾಲೆ ಕಥೆಯ ಸುಖ ಪ್ರಸವವಾಗಲಿ, ಶುಭವಾಗಲಿPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-4869223469193368699.post-44181912731718179682009-12-03T15:53:14.438+05:302009-12-03T15:53:14.438+05:30'ಗಣೇಶನ್ನು ಮಾಡೋಕೆ ಹೋಗಿ ಅವರಪ್ಪನ ಮಡಿದ ಹಾಗೆ' ಸ...'ಗಣೇಶನ್ನು ಮಾಡೋಕೆ ಹೋಗಿ ಅವರಪ್ಪನ ಮಡಿದ ಹಾಗೆ' ಸಾಹಿತಿಯಗೋಕೆ ಹೋಗಿ ಉಡುಪಿ ಹೋಟೆಲ್ ಗಿರಾಕಿ ಆಗಿ ಬಿಟ್ಯಲ್ಲೋ... ಸರಿ ಮುಂದೆ ದೋಸೆ ತಿನುತಾನಾದ್ರು ನಿಂಗೆ ಬರೆಯುವ 'ಮೂಡು' ಬಂದ್ರೆ ಸಾಕು.. ನಿನ್ನ ಮೊದಲ ಕಾದಂಬರಿ ಪುಸ್ತಕ ಬಿಡುಗಡೆಗಾಗಿ ಪುಸ್ಕಟ್ಟೆ ಪ್ರಚಾರ ಕೊಟ್ಟು ನಾನೇ ಅತಿಥಿಯಾಗಿ ಬರಿತ್ತೇನೆ. !! ಬರಿ ಬರಿ ಮಗ ಬರಿ ಬಿಡಬೇಡ ಅದನ್ನ.....Chandruhttps://www.blogger.com/profile/06529813288110290974noreply@blogger.comtag:blogger.com,1999:blog-4869223469193368699.post-29419091745727281892009-12-03T15:34:23.271+05:302009-12-03T15:34:23.271+05:30chennagidhe.....innashtu bareyiri...chennagidhe.....innashtu bareyiri...ಸವಿಗನಸುhttps://www.blogger.com/profile/15417411903308310374noreply@blogger.com